Home | Theatre | ನಾಟಿದೇವಚರಿತೆ | Natyadevacharite - Based on Molière’s Tartuffe

ನಾಟಿದೇವಚರಿತೆ | Natyadevacharite - Based on Molière’s Tartuffe

Details

May 28 2024 to May 28 2024 7 p.m.

Where

Bangalore International Centre

7 4th Main Rd, Stage 2, Domlur 560071

Event Description

Kannada | 75 mins | Suitable for Ages 8+

‘ನಾಟಿದೇವಚರಿತೆ’ ನಾಟಕದ ಕಥಾವಸ್ತುವು ಹಾಸ್ಯ ಮತ್ತು ವಿಡಂಬನೆಯ ಮಿಶ್ರಣದಿಂದ ಕೂಡಿದೆ. ನಾಟಕವು ಶ್ರೀಮಂತ ವ್ಯಕ್ತಿಯೊಬ್ಬನ ಕುಟುಂಬದ ಸುತ್ತ ಸುತ್ತುತ್ತದೆ. ಆ ಶ್ರೀಮಂತನು ಧಾರ್ಮಿಕತೆಯ ಬೂಟಾಟಿಕೆಯನ್ನು ಪ್ರದರ್ಶಿಸುವ ಒಬ್ಬ ನಕಲಿ ಗುರುವಿನ ತಂತ್ರಕ್ಕೆ ಮಾರುಹೊಗುತ್ತಾನೆ. ಕಳ್ಳ ಗುರುವು ಶ್ರೀಮಂತ ವ್ಯಕ್ತಿಯ ಪ್ರಶ್ನಾತೀತ ಅನುಸರಣೆಯ ಲಾಭವನ್ನು ಪಡೆಯುತ್ತಾನೆ. ಇದರಿಂದ ಬೇಸೆತ್ತ ಕುಟುಂಬವು ಉಪಾಯವಾದ ಯೋಜನೆಯನ್ನು ರೂಪಿಸುವಲ್ಲಿ ತೊಡಗುತ್ತದೆ. ಈ ಯೋಜಬೆಯ ಬಲೆಯಲ್ಲಿ ಕಪಟ ಗುರುವು ಸಿಕ್ಕಿಬೀಳಿತ್ತಾನೆಯೇ ಎಂಬ ಕಾತುರತೆಯನ್ನು ಈ ಪ್ರಸ್ತುತಿಯು ಪ್ರೇಕ್ಷಕರಲ್ಲಿ ಉಂಟುಮಾಡುತ್ತದೆ. ನಾಟಕವು ಮುಖ್ಯ ವಿಷಯವಾದ ಧಾರ್ಮಿಕ ನಡವಳಿಕೆಯಲ್ಲಿನ ಅಪ್ರಾಮಾಣಿಕತೆ, ತಪ್ಪು ಜನರನ್ನು ನಂಬುವ ಅಪಾಯಗಳು ಮತ್ತು ಯಾರನ್ನಾದರೂ ಕುರುಡಾಗಿ ಅನುಸರಿಸುವುದನ್ನು ಹಾಸ್ಯದ ಲೇಪನದಲ್ಲಿ ತೋರಿಸುತ್ತದೆ. ಹಾಸ್ಯ ಮತ್ತು ವಿಡಂಬನೆಯ ಮೂಲಕ, `ನಾಟಿದೇವಚರಿತೆ~ ಕುರುಡು ನಂಬಿಕೆಯ ಪರಿಣಾಮಗಳನ್ನು ಮತ್ತು ಧಾರ್ಮಿಕ ಬೂಟಾಟಿಕೆಗಳ ಹಾಸ್ಯಮಯ ಅಂಶಗಳನ್ನು ಬಿಚ್ಚಿಡುತ್ತದೆ.

The play ‘Natydevacharite,’ revolves around a rich man who becomes vulnerable to a fake imposter guru pretending to be pious and religious. The plot unfolds through a mix of comedy and drama, revealing the guru’s insincerity. The guru takes advantage of the wealthy man`s unquestioning admiration. As the family plots a smart plan, the audience is invited to watch the unfolding events, wondering if the imposter will be caught. The main theme humorously explores the dishonesty in religious behavior, the risks of trusting the wrong people, and the outcomes of blindly following someone, all presented in a satirical manner. The play aims to entertain while shedding light on the dangers of blindly trusting those who manipulate religious appearances for personal gain. Through its mix of comedy and drama, ‘Natydevacharite’ unfolds a tale that prompts the audience to reflect on the consequences of misplaced trust and the humorous aspects of religious hypocrisy. 


Upcoming events in Bangalore International Centre