Home | Theatre | Supari Kole - Kannada Play

Supari Kole - Kannada Play

Details

Nov 14 2025 to Nov 14 2025 7:15 p.m.

Price: Rs 100 Book/Buy

Where

Kalagrama Open Auditorium

XG44+G96, NGEF Layout, Stage 2, Mallathahalli, Bengaluru, Karnataka 560056, India 560056

Event Description

ಒಂದು ಹೆಣ್ಣು ಸುಪಾರಿ ಕೊಡುವುದಕ್ಕೆ ಮುಂದಾಗಿದ್ದಾಳೆ.

ಆಕೆ ಹೀಗೆ ನಿರ್ಧರಿಸುವುದಕ್ಕೆ ಕಾರಣವೇನು?

ಅವಳೊಳಗೆ ಹೊತ್ತಿರುವ ನೋವೇ? ಅಥವಾ ಇನ್ನೂ ಆಳವಾದ ರಹಸ್ಯವೇ?

ಹೆಣ್ಣಿನ ಕೈಯಲ್ಲಿ ಕೊಲೆ - ಅದರ ಹಿಂದೆ ಒಂದು ಕಥೆ ಇದೆ.

ಪ್ರತಿ ಪ್ರಶ್ನೆಯೂ ಹೊಸ ಪ್ರಶ್ನೆಗೆ ದಾರಿ ಮಾಡುತ್ತದೆ ಪ್ರತಿ ಹೆಜ್ಜೆಯೂ ಸತ್ಯದತ್ತ ಕರೆದೊಯ್ಯುತ್ತದೆ.

"ಸುಪಾರಿ ಕೊಲೆ" - ಬದುಕು ಪ್ರೀತಿ ಮತ್ತು ಮರಣದ ನಡುವಿನ ನಾಟಕ.

===

A woman is about to order a contract killing.

What made her decide this?

Is it the pain burning inside her? Or a deeper secret?

In the woman’s hand lies murder — but behind it is a story.

Every question opens the door to another question every step leads closer to the truth.

“Contract Killing” — a drama between life love and death.


Upcoming events in Kalagrama Open Auditorium