Home | Talks | Theatre | ವಿಚಾರ ಕ್ರಾಂತಿಗೆ ಆಹ್ವಾನ | A Call for Intellectual Revolution

ವಿಚಾರ ಕ್ರಾಂತಿಗೆ ಆಹ್ವಾನ | A Call for Intellectual Revolution

Details

Dec 08 2024 to Dec 08 2024 11 a.m.

EVENT HAS ENDED

Price: 0 onwards Book/Buy

Where

Bangalore International Centre

7 4th Main Rd, Stage 2, Domlur 560071

Event Description

About the Sub-Festival   

Gala-Gala-Gaddala (#3G) is a cultural carnival celebrating Karnataka's rich heritage through music, dance, theatre, and more! Co-curated by Lekha Naidu and Jangama Collective, Bangalore for BLR Hubba, this festival embodies joy, tradition, and Karnataka's Spirit.    

About the Event    

ಕುವೆಂಪು ಸಾಹಿತ್ಯದ ಪ್ರಸ್ತುತತೆ   Dismantling Hierarchies Through Revolutionary Thought: A Symposium on Kuvempu's Vision for Social Transformation      ಕುವೆಂಪುರವರ ಮಾತು | Kuvempu's Words      "ವರ್ಣ ಜಾತಿ ವರ್ಗಗಳನ್ನು ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತಾ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತು? ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಮಾಡಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ ಧ್ವಂಸ ಮಾಡಿ ಸಮಾಜ ಕ್ಷೇಮವನ್ನು ಸಾಧಿಸಬೇಕು."  

"Even though the caste and class systems are said to be God's creation, we must destroy them today for universal upliftment. Just as we don't remain silent accepting cholera, plague, and malaria as God's creation, why should we accept the caste system? Just as we protect our health by destroying these unhealthy and deadly diseases, we must destroy all negative beliefs rooted in caste and class systems to achieve social welfare."   

"ವರ್ಣಾಶ್ರಮ, ಜಾತಿಪದ್ಧತಿ ಮೇಲು ಕೀಳು ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ ವೈಜ್ಞಾನಿಕ ದೃಷ್ಟಿಯಾ ಅಗ್ನಿಕುಂಡದಲ್ಲಿ ಭಾಸ್ಮೀಕೃತವಾಗಬೇಕು."   "The varnashrama, caste system, hierarchy, and other such cruel medieval principles must be reduced to ashes in the fire pit of scientific thought."     ಪುಸ್ತಕದ ಕುರಿತು | About the Book   'ವಿಚಾರ ಕ್ರಾಂತಿಗೆ ಆಹ್ವಾನ' ಕುವೆಂಪುರವರ ಒಂದು ವೈಚಾರಿಕ ಕೃತಿ. ಇದರಲ್ಲಿ ಅವರ ಮೂರು ಪ್ರಮುಖ ಭಾಷಣಗಳಿವೆ:  'A Call for Thought Revolution' is Kuvempu's intellectual work featuring three significant speeches:   ಡಿಸೆಂಬರ್ ೮, ೧೯೭೪ - ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದ ಭಾಷಣ December 8, 1974 - Speech at Mysore University Convocation ಅ ನೇ ಉಪಾಧ್ಯೆಯವರ ಸನ್ಮಾನ ಭಾಷಣ A.N. Upadhyaya Memorial Lecture ೧೯೭೫ ರ ಕರ್ನಾಟಕ ವಿಚಾರವಂತ ಲೇಖಕರ ಸಂಘದ ಭಾಷಣ 1975 Speech at Karnataka Intellectual Writers' Association     ಕಾರ್ಯಕ್ರಮ ವಿವರ | Programme Schedule    

11:00 - 11:30 ಕುವೆಂಪು ಕಾವ್ಯಗಾಯನ | Rendition of Kuvempu's Poetry in Song  ಮಾಯ್ಕಾರ ತಂಡ, ಮೈಸೂರು | Maaykara Team, Mysore   

11:45 - 1:30 ಕುವೆಂಪು ವೈಚಾರಿಕತೆಯ ಕುರಿತು ಮಾತು | Discussion on Kuvempu's Ideology ಡಾ| ರವಿಕುಮಾರ್ ಬಾಗಿ | Dr. Ravikumar Bagi  ಲೇಖಕರು ಮತ್ತು ಕನ್ನಡ ಅಧ್ಯಾಪಕರು | Writer and Kannada Professor   

ಕುವೆಂಪು ಕವಿತೆ ಮತ್ತು ಆತ್ಮಕಥೆ ಕುರಿತು ಮಾತು | Discussion on Kuvempu's Poetry and Autobiography  ಅಕ್ಷತಾ ಹೊಂಚದಕಟ್ಟೆ | Akshata Honchadakatte ಕವಿ ಮತ್ತು ಪ್ರಕಾಶಕರು | Poet and Publisher   

2:30 - 3:15  ಮಲೆಗಳಲ್ಲಿ ಮದುಮಗಳು ಆಯ್ದಭಾಗಗಳ ಓದು | Reading from "Malegalalli Madumagalu" ಸಂತೋಷ್ ದಿಂಡಗೂರು | Santhosh Dindugur ಪ್ರಶಸ್ತಿ ವಿಜೇತ ನಟ ಮತ್ತು ಸಂಗೀತಗಾರ | Award-winning Actor and Musician   

4:00 - 5:00  ಕುವೆಂಪು ಸಾಹಿತ್ಯದ ತಾತ್ವಿಕನೋಟ | Philosophical Perspectives in Kuvempu's Literature ಡಾ| ಬಂಜಗೆರೆ ಜಯಪ್ರಕಾಶ್ | Dr. Banjagere Jayaprakash ಕವಿ, ಸಂಸ್ಕೃತಿ ಚಿಂತಕರು | Poet, Cultural Theorist   

5:00 - 6:00  ಕಾನೂರು ಹೆಗ್ಗಡತಿ ಆಯ್ದಭಾಗಗಳ ಓದು | Reading from "Kanuru Heggadathi" ಯತೀಶ್ ಕೊಳ್ಳೇಗಾಲ | Yateesh Kollegala ನಟ, ರಂಗ ನಿರ್ದೇಶಕ | Actor, Theatre Director    

ಸಂಯೋಜಕರು | Moderators    

ಪೂರ್ವಾಹ್ನದ ಅಧಿವೇಶನ | Morning Session   ವಿ ಎಲ್ ನರಸಿಂಹಮೂರ್ತಿ | V L Narasimhamurthy ಇಂಗ್ಲಿಷ್ ಪ್ರಾಧ್ಯಾಪಕರು, ರಾಜಕೀಯ ಚಿಂತಕರು | Professor of English, Political Thinker  ಅಪರಾಹ್ನದ ಅಧಿವೇಶನ | Afternoon Session  ಹುಲಿಕುಂಟೆಮೂರ್ತಿ | Hulikuntemurthy   

ಕವಿ, ಕನ್ನಡ ವಿದ್ವಾಂಸರು | Poet, Kannada Scholar


Upcoming events in Bangalore International Centre